ಬುದ್ಧಿವಂತ ಬ್ರಾಹ್ಮಣ

ನರಕಾಸುರ ಹೆಸರಿನ ನರಹಂತಕ ರಾಕ್ಷಸ ನೆಲೆಸಿದ್ದ.

Originally published in kn
❤️ 0
💬 0
👁 959
ARAVIND SHANBHAG, Baleri
ARAVIND SHANBHAG, Baleri 09 Sep, 2020 | 1 min read
Demon Forest Nano story Pundit

ಅದೊಂದು ಗೊಂಡಾರಣ್ಯ.

ಅಲ್ಲಿ ಹಲವು ವರ್ಷಗಳಿಂದ ನರಕಾಸುರ ಹೆಸರಿನ ನರಹಂತಕ ರಾಕ್ಷಸ ನೆಲೆಸಿದ್ದ.

ಒಮ್ಮೆ ಮಧ್ಯರಾತ್ರಿಯ ಸಮಯದಲ್ಲಿ ಪರವೂರಿನ ಬ್ರಾಹ್ಮಣನೊಬ್ಬ ಆಕಸ್ಮಿಕ ಕಾರ್ಯನಿಮಿತ್ತ, ಅದೇ ಅರಣ್ಯ ಮಾರ್ಗವಾಗಿ ಸಂಬಂಧಿಕರ ಮನೆಗೆ ಹೋಗುತ್ತಿದ್ದ.

ಮನುಷ್ಯನನ್ನು ಕಂಡೊಡನೆ ರಾಕ್ಷಸನು, ಬ್ರಾಹ್ಮಣನನ್ನು ಭುಂಜಿಸಲು ಮುಂದಾದ. 

ಬ್ರಾಹ್ಮಣನಿಗೆ ತಪಃಪ್ರಭಾವದಿಂದ ಶರೀರವನ್ನು ತ್ಯಜಿಸಿ ಅದೃಶ್ಯನಾಗುವ ಶಕ್ತಿ ಸಿದ್ಧಿಸಿತ್ತು.

ಅದರ ಪ್ರಯೋಗದಿಂದ ಬ್ರಾಹ್ಮಣ ಸ್ವಶರೀರ ತ್ಯಜಿಸಿದ. ವಟವೃಕ್ಷದಲ್ಲಿ ಅದೃಶ್ಯನಾಗಿ, ಬೆಳಿಗ್ಗೆ ರಾಕ್ಷಸನಿಲ್ಲದ ವೇಳೆಯಲ್ಲಿ, ತನ್ನ ಶರೀರದಲ್ಲಿ ಮರುಪ್ರವೇಶಿಸಿದ.

ಬುದ್ದಿವಂತಿಕೆಯಿಂದ ಜೀವ ಉಳಿಸಿಕೊಂಡು ಬ್ರಾಹ್ಮಣ ಸಂಬಂಧಿಕರ ಮನೆ ಸೇರಿದ.

0 likes

Support ARAVIND SHANBHAG, Baleri

Please login to support the author.

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.