ಗಣಪತಿ ಅಷ್ಟೋತ್ತರ

ಗಣಪತಿ ಗಕಾರ ಅಷ್ಟೋತ್ತರ

Originally published in kn
Reactions 1
3762
ARAVIND SHANBHAG, Baleri
ARAVIND SHANBHAG, Baleri 22 Aug, 2020 | 0 mins read
Sri Ganapati 108 Nama Gakara Astottara Ganesh namavali

ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ

ಓಂ ಗಕಾರರೂಪಾಯ ನಮಃ

ಓಂ ಗಂಬೀಜಾಯ ನಮಃ

ಓಂ ಗಣೇಶಾಯ ನಮಃ

ಓಂ ಗಣವಂದಿತಾಯ ನಮಃ

ಓಂ ಗಣಾಯ ನಮಃ

ಓಂ ಗಣ್ಯಾಯ ನಮಃ

ಓಂ ಗಣನಾತೀತ ಸದ್ಗುಣಾಯ ನಮಃ

ಓಂ ಗಗನಾದಿಕಸೃಜೇ ನಮಃ

ಓಂ ಗಂಗಾಸುತಾಯ ನಮಃ

ಓಂ ಗಂಗಾಸುತಾರ್ಚಿತಾಯ ನಮಃ

ಓಂ ಗಂಗಾಧರ ಪ್ರೀತಿಕರಾಯ ನಮಃ

ಓಂ ಗವೀಶೇಡ್ಯಾಯ ನಮಃ

ಓಂ ಗದಾಪಹಾಯ ನಮಃ

ಓಂ ಗದಾಧರ ಸುತಾಯ ನಮಃ

ಓಂ ಗದ್ಯಪದ್ಯಾತ್ಮಕ ಕವಿತ್ವದಾಯ ನಮಃ

ಓಂ ಗಜಾಸ್ಯಾಯ ನಮಃ

ಓಂ ಗಜಲಕ್ಷ್ಮೀಪತೇ ನಮಃ

ಓಂ ಗಜಾವಾಜಿ ರಥಪ್ರದಾಯ ನಮಃ

ಓಂ ಗಂಜಾನಿರತ ಶಿಕ್ಷಾಕೃತಯೇ ನಮಃ

ಓಂ ಗಣಿತಙ್ಞಾಯ ನಮಃ

ಓಂ ಗಂಡದಾನಾಂಚಿತಾಯ ನಮಃ

ಓಂ ಗಂತ್ರೇ ನಮಃ

ಓಂ ಗಂಡೋಪಲ ಸಮಾಕೃತಯೇ ನಮಃ

ಓಂ ಗಗನವ್ಯಾಪಕಾಯ ನಮಃ

ಓಂ ಗಮ್ಯಾಯ ನಮಃ

ಓಂ ಗಮನಾದಿ ವಿವರ್ಜಿತಾಯ ನಮಃ

ಓಂ ಗಂಡದೋಷ ಹರಾಯ ನಮಃ

ಓಂ ಗಂಡಭ್ರಮದ್ಭ್ರಮರ ಕುಂಡಲಾಯ ನಮಃ

ಓಂ ಗತಾಗತಙ್ಞಾಯ ನಮಃ

ಓಂ ಗತಿದಾಯ ನಮಃ

ಓಂ ಗತಮೃತ್ಯವೇ ನಮಃ

ಓಂ ಗತೋದ್ಭವಾಯ ನಮಃ

ಓಂ ಗಂಧಪ್ರಿಯಾಯ ನಮಃ

ಓಂ ಗಂಧವಾಹಾಯ ನಮಃ

ಓಂ ಗಂಧಸಿಂಧುರ ಬೃಂದಗಾಯ ನಮಃ

ಓಂ ಗಂಧಾದಿ ಪೂಜಿತಾಯ ನಮಃ

ಓಂ ಗವ್ಯಭೋಕ್ತ್ರೇ ನಮಃ

ಓಂ ಗರ್ಗಾದಿಸನ್ನುತಾಯ ನಮಃ

ಓಂ ಗರಿಷ್ಠಾಯ ನಮಃ

ಓಂ ಗರಭಿದೇ ನಮಃ

ಓಂ ಗರ್ವಹರಾಯ ನಮಃ

ಓಂ ಗರಳಿ ಭೂಷಣಾಯ ನಮಃ

ಓಂ ಗವಿಷ್ಠಾಯ ನಮಃ

ಓಂ ಗರ್ಜಿತಾರಾವಾಯ ನಮಃ

ಓಂ ಗಭೀರ ಹೃದಯಾಯ ನಮಃ

ಓಂ ಗದಿನೇ ನಮಃ

ಓಂ ಗಲತ್ಕುಷ್ಠಹರಾಯ ನಮಃ

ಓಂ ಗರ್ಭಪ್ರದಾಯ ನಮಃ

ಓಂ ಗರ್ಭಾರ್ಭ ರಕ್ಷಕಾಯ ನಮಃ

ಓಂ ಗರ್ಭಾಧಾರಾಯ ನಮಃ

ಓಂ ಗರ್ಭವಾಸಿ ಶಿಶುಜ್ಞಾನಪ್ರದಾಯ ನಮಃ

ಓಂ ಗರುತ್ಮತ್ತುಲ್ಯ ಜವನಾಯ ನಮಃ

ಓಂ ಗರುಡಧ್ವಜ ವಂದಿತಾಯ ನಮಃ

ಓಂ ಗಯೇಡಿತಾಯ ನಮಃ

ಓಂ ಗಯಾಶ್ರಾದ್ಧ ಫಲದಾಯ ನಮಃ

ಓಂ ಗಯಾಕೃತಯೇ ನಮಃ

ಓಂ ಗದಾಧರಾವತಾರಿಣೇ ನಮಃ

ಓಂ ಗಂಧರ್ವ ನಗರಾರ್ಚಿತಾಯ ನಮಃ

ಓಂ ಗಂಧರ್ವಗಾನ ಸಂತುಷ್ಟಾಯ ನಮಃ

ಓಂ ಗರುಡಾಗ್ರಜ ವಂದಿತಾಯ ನಮಃ

ಓಂ ಗಣರಾತ್ರ ಸಮಾರಾಧ್ಯಾಯ ನಮಃ

ಓಂ ಗರ್ಹಣಾಸ್ತುತಿ ಸಾಮ್ಯಧಿಯೇ ನಮಃ

ಓಂ ಗರ್ತಾಭನಾಭಯೇ ನಮಃ

ಓಂ ಗವ್ಯೂತಿದೀರ್ಘ ತುಂಡಾಯ ನಮಃ

ಓಂ ಗಭಸ್ತಿಮತೇ ನಮಃ

ಓಂ ಗರ್ಹಿತಾಚಾರ ದೂರಾಯ ನಮಃ

ಓಂ ಗರುಡೋಪಲ ಭೂಷಿತಾಯ ನಮಃ

ಓಂ ಗಜಾರಿ ವಿಕ್ರಮಾಯ ನಮಃ

ಓಂ ಗಂಧಮೂಷವಾಜಿನೇ ನಮಃ

ಓಂ ಗತಶ್ರಮಾಯ ನಮಃ

ಓಂ ಗವೇಷಣೀಯಾಯ ನಮಃ

ಓಂ ಗಹನಾಯ ನಮಃ

ಓಂ ಗಹನಸ್ಥಮುನಿಸ್ತುತಾಯ ನಮಃ

ಓಂ ಗವಯಚ್ಛಿದೇ ನಮಃ

ಓಂ ಗಂಡಕಭಿದೇ ನಮಃ

ಓಂ ಗಹ್ವರಾಪಥವಾರಣಾಯ ನಮಃ

ಓಂ ಗಜದಂತಾಯುಧಾಯ ನಮಃ

ಓಂ ಗರ್ಜದ್ರಿಪುಘ್ನಾಯ ನಮಃ

ಓಂ ಗಜಕರ್ಣಿಕಾಯ ನಮಃ

ಓಂ ಗಜಚರ್ಮಾಮಯ ಚ್ಛೇತ್ರೇ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ಗಣಾರ್ಚಿತಾಯ ನಮಃ

ಓಂ ಗಣಿಕಾನರ್ತನ ಪ್ರೀತಾಯ ನಮಃ

ಓಂ ಗಚ್ಛತೇ ನಮಃ

ಓಂ ಗಂಧಫಲೀ ಪ್ರಿಯಾಯ ನಮಃ

ಓಂ ಗಂಧಕಾದಿ ರಸಾಧೀಶಾಯ ನಮಃ

ಓಂ ಗಣಕಾನಂದದಾಯಕಾಯ ನಮಃ

ಓಂ ಗರಭಾದಿ ಜನುರ್ಹರ್ತ್ರೇ ನಮಃ

ಓಂ ಗಂಡಕೀಗಾಹನೋತ್ಸುಕಾಯ ನಮಃ

ಓಂ ಗಂಡೂಷೀಕೃತವಾರಾಶಯೇ ನಮಃ

ಓಂ ಗರಿಮಾಲಘಿಮಾದಿದಾಯ ನಮಃ

ಓಂ ಗವಾಕ್ಷವತ್ಸೌಧವಾಸಿನೇ ನಮಃ

ಓಂ ಗರ್ಭಿತಾಯ ನಮಃ

ಓಂ ಗರ್ಭಿಣೀನುತಾಯ ನಮಃ

ಓಂ ಗಂಧಮಾದನ ಶೈಲಾಭಾಯ ನಮಃ

ಓಂ ಗಂಡಭೇರುಂಡ ವಿಕ್ರಮಾಯ ನಮಃ

ಓಂ ಗದಿತಾಯ ನಮಃ

ಓಂ ಗದ್ಗದಾರಾವಸಂಸ್ತುತಾಯ ನಮಃ

ಓಂ ಗಹ್ವರೀಪತಯೇ ನಮಃ

ಓಂ ಗಜೇಶಾಯ ನಮಃ

ಓಂ ಗರೀಯಸೇ ನಮಃ

ಓಂ ಗದ್ಯೇಡ್ಯಾಯ ನಮಃ

ಓಂ ಗತಭಿದೇ ನಮಃ

ಓಂ ಗದಿತಾಗಮಾಯ ನಮಃ

ಓಂ ಗರ್ಹಣೀಯ ಗುಣಾಭಾವಾಯ ನಮಃ

ಓಂ ಗಂಗಾದಿಕ ಶುಚಿಪ್ರದಾಯ ನಮಃ

ಓಂ ಗಣನಾತೀತ ವಿದ್ಯಾಶ್ರೀ ಬಲಾಯುಷ್ಯಾದಿದಾಯಕಾಯ ನಮಃ

ಇತಿ ಶ್ರೀ ಗಣಪತಿ ಗಕಾರ ಅಷ್ಟೋತ್ತರ ಶತನಾಮಾವಳಿ.

1 likes

Published By

ARAVIND SHANBHAG, Baleri

aravindshanbhag

Comments

Appreciate the author by telling what you feel about the post 💓

Please Login or Create a free account to comment.